ಹಿರಿಯ ನಟಿ ಬಿಜಯ್ ಅವರ ಮೃತದೇಹ ಕಸದ ರಾಶಿಯ ನಡುವೆ ಇದ್ದದ್ದನ್ನು ನೋಡಿ ಬೇಸರಗೊಂಡ ನಟ ರವಿಶಂಕರ್ ಬೇಸರ ವ್ಯಕ್ತಪಡಿಸಿದರು ನಾನು ಮತ್ತು ದುನಿಯಾ ವಿಜಯ್ ಸೇರಿ ಅಂತ್ಯಸಂಸ್ಕಾರ ಮಾಡೋಣ ಅನ್ನೋ ನಿರ್ಧಾರ ಮಾಡಿದ್ದೆವು ಅಂತ ಭಾವುಕರಾಗಿ ಮಾತನಾಡಿದ್ದಾರೆ.
Actor Ravishankar expressed sadness when he saw veteran actress B jaya's body placed beside the trash heap. He goes emotional saying I and duniya vijay made the decision to perform funeral rites.